“ಪದೇ ಪದೇ ತಪ್ಪು ಮಾಡುವ ವ್ಯಕ್ತಿಯೇ – ಮತ್ತೇ ಮತ್ತೇ ಸಾಕ್ಷ್ಯದಾರವನ್ನು ಕೇಳುವುದು..” ©Venugopal Message Reference: VDQM3542 Category: Motivational / Inspirational
Month: March 2026
ಮಳೆ ಬರಬೇಕಾದರೆ…ಮಳೆ ಬರಬೇಕಾದರೆ…
“ಮಳೆ ಬರಬೇಕಾದರೆ… ಮೋಡಗಳು ಭಾರವಾಗಿರಬೇಕು. ಮನಸ್ಸು ಹಗುರವಾಗಬೇಕಾದರೆ ಭಾವನೆಗಳನ್ನು ಬಿಡಬೇಕು.” © Venugopal Message Reference: VDQM3540 Category: Motivational / Inspirational
If rain must fall…If rain must fall…
“If rain must fall… The clouds must grow heavy. If the mind must feel light, it must let go of its emotions.” © Venugopal Message Reference: VDQM3540 Category: Motivational /
ಬೆಲ್ಲ ಕರಗಿದಂತೆ…ಬೆಲ್ಲ ಕರಗಿದಂತೆ…
“ಬೆಲ್ಲ ಕರಗಿದಂತೆ… ಕಲ್ಲಿನಂತ ಮನಸ್ಸು ಮೃದುವಾಗಬಹುದು. ಕಲ್ಮಶ ಯೋಚನೆಗಳನ್ನು ಬಿಡಿ— ಉತ್ತಮ ಸಂಬಂಧಗಳನ್ನು ಕಟ್ಟಿರಿ… ನಿಜವಾದ ಸಂತೋಷ ಕಂಡುಕೊಳ್ಳಿ.” ©ವೇಣುಗೋಪಾಲ್ Message Reference: VDQM3539 Category: Motivational / Inspirational
One Thought Away..One Thought Away..
“Like jaggery melts into syrup… a rigid mind can soften.Remove impure thoughts— build better relationships… find real happiness.” © Venugopal Message Reference: VDQM3539 Category: Motivational / Inspirational